Just Maat Maatalli
Friday, July 9, 2010
Guest
ಇವತ್ತು ತಾತನ ನೆನಪು ಬಂತು. ಮನೆ ಬಾಗಿಲ ಮುಂದೆ ಬಂದ ಈ guest ನ ನೋಡಿ ತಾತನ ನೆನಪಾಯ್ತು. ತಾತ ಕೊಡ್ತಿದ್ದ ಮಂತ್ರಕ್ಷತೆಯಿಂದ ಇಂಥ ಹಾವುಗಳು ಬರೋದು ನಿಲ್ತಿತ್ತು. ಇವತ್ತು ಮಂತ್ರಾಕ್ಷತೆ ಕೊಡ್ಲಿಕ್ಕೆ ತಾತ ಇಲ್ಲ.
No comments:
Post a Comment
Home
Subscribe to:
Post Comments (Atom)
No comments:
Post a Comment